ಮತ್ತೆ ಚೀನಾ ವೈರಸ್ ಅಟ್ಟಹಾಸ: ಸಾಮೂಹಿಕ ಸಾವು?: ಶವಾಗಾರಗಳು ಭರ್ತಿ, ಸ್ಮಶಾನದಲ್ಲಿ ಜಾಗವಿಲ್ಲ!

ವೈರಸ್ ಹರಡುತ್ತಿದ್ದಂತೆ, ದೇಶದ ಹಲವೆಡೆ ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. ವೈರಸ್ ಬಹಳಷ್ಟು ಜನರನ್ನು ಕೊಂದಿದೆ ಮತ್ತು ಮೋರ್ಗ್‌ಗಳು ಮತ್ತು ಸ್ಮಶಾನಗಳಲ್ಲಿ ಸ್ಥಳಾವಕಾಶವಿಲ್ಲ. ಹರಡುವುದನ್ನು ತಡೆಯಲು ಚೀನಾ ಸರ್ಕಾರ ಈಗಾಗಲೇ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂಬ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಬೀಜಿಂಗ್ (ಜ.03): ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿರುವ ಕೊರೊನಾ ವೈರಸ್‌ಗೆ ಸರಿಯಾಗಿ 5 ವರ್ಷಗಳ ನಂತರ ಚೀನಾದಲ್ಲಿ ಮತ್ತೆ ಹಲವು ವೈರಸ್‌ಗಳು ಹರಡುತ್ತಿವೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಕಳೆದ ಕೆಲವು ದಿನಗಳಿಂದ ಚೀನಾದಲ್ಲಿ ಇನ್ಫ್ಲುಯೆಂಜಾ…

Read More
Back To Top